Copy page URL Share on Twitter Share on WhatsApp Share on Facebook
Get it on Google Play
Meaning of word ಬಿರುಗಾಳಿ from ಕನ್ನಡ dictionary with examples, synonyms and antonyms.

ಬಿರುಗಾಳಿ   ನಾಮಪದ

Meaning : ವೇಗವಾಗಿ ಬೀಳುವ ಗಾಳಿ

Example : ನೆನ್ನೆ ಬೀಸಿದ ಬಿರುಗಾಳಿಯಿಂದ ಎಷ್ಟು ಗುಡಿಸಿಲುಗಳು ಹಾರಿಹೋಗಿದೆಯೋ.


Translation in other languages :

तेज़ आँधी।

कल आए झंझे में कितनी ही झोपड़ियाँ उड़ गईं।
झंझा, झंझावात

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

Meaning : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ

Example : ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.

Synonyms : ಚಂಡಮಾರುತ, ಝಂಝಾವಾತ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ


Translation in other languages :

वह तेज़ आँधी जिसमें खूब धूल उड़े और पानी बरसे।

रात को आए तूफ़ान से धन और जन की काफ़ी क्षति हुई।
तूफ़ान, तूफान

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

Meaning : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು

Example : ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.

Synonyms : ಚಂಡಮಾರುತ, ಬಿರುಸಾಗಿ ಬೀಸುವ ಗಾಳಿ


Translation in other languages :

बहुत वेग की हवा जिससे इतनी धूल उठे कि चारों ओर अँधेरा छा जाए।

आँधी में मेरा छप्पर उड़ गया।
अँधियारी, अँधियाव, अंधड़, अंधबाई, अंधवायु, अंधारी, अन्धड़, अन्धबाई, अन्धवायु, अन्धारी, आँधी, आंधी, महावात, महावायु, हरकेन, हरकैन, हरिकेन

A miniature whirlwind strong enough to whip dust and leaves and litter into the air.

dust devil