Copy page URL Share on Twitter Share on WhatsApp Share on Facebook
Get it on Google Play
Meaning of word ಬಿರಡೆ from ಕನ್ನಡ dictionary with examples, synonyms and antonyms.

ಬಿರಡೆ   ನಾಮಪದ

Meaning : ಇದನ್ನು ಪಿಟೀಲು ಮೊದಲಾದವುಗಳ ತಂತಿಯನ್ನು ಬಿಗಿಸಲು ಅಥವಾ ಸಡಿಲಿಸಲು ಬಳಸುತ್ತಾರೆ

Example : ಬಿರಡೆಯ ಮೂಲಕ ವಾದ್ಯದ ತಂತಿಯನ್ನು ನುಡಿಸುವವನ ಅನುಕೂಲವಾಗುವಂತೆ ಬಿಗಿ ಅಥವಾ ಸಡಿಲ ಮಾಡುತ್ತಾರೆ.


Translation in other languages :

वाद्य यंत्र में खूँटी की तरह का वह भाग जिसमें वाद्य के तार लगे रहते हैं।

कान द्वारा वादक तार को अपनी इच्छानुसार कसता या ढीला करता है।
कान, वाद्य खूँटी

Meaning : ವಾದ್ಯಗಳನ್ನು ಶೃತಿ ಮಾಡುವಾಗ ಬಿಗಿಗೊಳಿಸಲು ಅಥವಾ ಸಡಿಲಗೊಳಿಸಲು ಬಳಸುವ ಸಾಧನ

Example : ಈ ಟಮಟೆಯ ಬಿರಡೆ ಎಲ್ಲೋ ಬಿದ್ದು ಹೋಗಿದೆ.


Translation in other languages :

किसी विशेष कार्य के लिए बनाया हुआ औषधियों या रासायनिक द्रव्यों का मिश्रण।

इस ढोल का मसाला गिर गया है।
मसाला