Copy page URL Share on Twitter Share on WhatsApp Share on Facebook
Get it on Google Play
Meaning of word ಬಿನ್ನಾಣ from ಕನ್ನಡ dictionary with examples, synonyms and antonyms.

ಬಿನ್ನಾಣ   ನಾಮಪದ

Meaning : ಸುಳ್ಳು-ಸುಳ್ಳೇ ಏನನ್ನಾದರೂ ಬೇಡವೆನ್ನುವ ಅಥವಾ ತನ್ನ ನಾಜೂಕುತನವನ್ನು ತೋರಿಸುವಂಥ ಸ್ತ್ರೀಯರ ವೈಯಾರಗಳು

Example : ಸೀತೆಯ ಬಿಂಕವನ್ನು ನೋಡಿ ಎಲ್ಲರೂ ಕೋಪಗೊಂಡರು.

Synonyms : ಬಿಂಕ


Translation in other languages :

किसी को रिझाने या झूठ-मूठ अपनी अस्वीकृति या सुकुमारता सूचित करने के लिए की जानेवाली स्त्रियों की अथवा स्त्रियों की-सी चेष्टा।

सीता बहुत नखरे करती है।
अलबल, चोंचला, चोचला, नखरा, नखरा-तिल्ला, नखरातिल्ला, नख़रा

Affected manners intended to impress others.

Don't put on airs with me.
airs, pose

Meaning : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

Example : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

Synonyms : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿಂಕ, ಬೆಡಗು, ಮುರುಕ


Translation in other languages :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride