Copy page URL Share on Twitter Share on WhatsApp Share on Facebook
Get it on Google Play
Meaning of word ಬಿದ್ದು ಕೊಳ್ಳು from ಕನ್ನಡ dictionary with examples, synonyms and antonyms.

ಬಿದ್ದು ಕೊಳ್ಳು   ಕ್ರಿಯಾಪದ

Meaning : ಹೆಚ್ಚಿನ ಕೆಲಸ ಮತ್ತು ಆಯಾಸದಿಂದಾಗಿ ವಿಶ್ರಾಂತಿಗೋಸ್ಕರ ಕುಳಿತುಕೊಳ್ಳುವ ಇಲ್ಲವೇ ಮಲಗಿಕೊಳ್ಳುವ ಪ್ರಕ್ರಿಯೆ

Example : ತೀರಾ ಸುಸ್ತಾಗಿದ್ದರಿಂದ ಅವನು ಸ್ವಲ್ಪ ಹೊತ್ತು ಉರುಳಿಕೊಂಡಿದ್ದಾನೆ.

Synonyms : ಉರುಳಿ ಕೊಳ್ಳು, ಉರುಳಿಕೊಳ್ಳು, ಬಿದ್ದುಕೊಳ್ಳು, ಸುಧಾರಿಸಿ ಕೊಳ್ಳು, ಸುಧಾರಿಸಿಕೊಳ್ಳು


Translation in other languages :

कुछ लेट या बहुत फैलकर बैठना।

वह बाज़ार से आने के बाद आराम कुर्सी पर पसर गया।
पसरना, फैलना

Extend one's body or limbs.

Let's stretch for a minute--we've been sitting here for over 3 hours.
stretch, stretch out