Subscribe
URL of the page has been copied to clipboard.
Meaning : ಜಾರಿದ ಅಥವಾ ಬಿದ್ದಂತಹ
Example : ಪರ್ವತ ಜಾರಿದ ಭೂ-ಖಂಡದಿಂದ ಬೆಟ್ಟಗಳ ರಸ್ತೆಯು ಮುಚ್ಚಿ ಹೋಗಿದೆ.
Synonyms : ಜಾರಿದ, ಜಾರಿದಂತ, ಜಾರಿದಂತಹ, ಬಿದ್ದಂತ, ಬಿದ್ದಂತಹ
Translation in other languages :हिन्दी
खिसका या फिसला हुआ।
Meaning : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ
Example : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.
Synonyms : ಕೆಳಗಿಳಿದ, ಪತಿತ, ಪದಚ್ಯುತಿ, ಭ್ರಷ್ಟ, ವಿಮುಖ
अपने स्थान आदि से हटा या गिरा हुआ।
Install App