Copy page URL Share on Twitter Share on WhatsApp Share on Facebook
Get it on Google Play
Meaning of word ಬಿದಿರಿನ ತಟ್ಟಿ from ಕನ್ನಡ dictionary with examples, synonyms and antonyms.

Meaning : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು

Example : ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.

Synonyms : ತಡಿಕೆ


Translation in other languages :

फूस और बाँस की फट्टियों का बना हुआ ढाँचा जो आड़ करने या छाने के काम आता है।

दरवाज़े पर लगे ठाट को हटाकर उसने झोपड़ी में प्रवेश किया।
टट्टर, टट्टी, टाटर, ठटरी, ठठेर, ठाट, ठाटर, ठाठ, ठाठर

Framework consisting of stakes interwoven with branches to form a fence.

wattle