Meaning : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)
Example :
ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.
Synonyms : ಚೆಲ್ಲಿರುವಂತ, ಚೆಲ್ಲಿರುವಂತಹ, ಬಿತ್ತಿದ್ದಂತಹ, ಬಿತ್ತಿರುವಂತ, ಬಿತ್ತಿರುವಂತಹ
Translation in other languages :