Meaning : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು
Example :
ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.
Synonyms : ಕಳುಹಿಸುವುದು, ವಿಸರ್ಜನೆ
Translation in other languages :
The prescribed procedure for conducting religious ceremonies.
ritualMeaning : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ
Example :
ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.
Synonyms : ಬಿಟ್ಟುಬಿಡುವುದು
Translation in other languages :
Go and leave behind, either intentionally or by neglect or forgetfulness.
She left a mess when she moved out.Meaning : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ
Example :
ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.
Synonyms : ಹೊರತುಪಡಿಸುವುದು
Translation in other languages :
ध्यान न देना या न गिनना।
बारिश के दिनों को छोड़ दें तो सालभर यहाँ पर्यटकों का ताँता लगा रहता है।Meaning : ಮರ-ಗಿಡಗಳಲ್ಲಿ ಹೂ-ಹಣ್ಣು ಬರುವ ಕ್ರಿಯೆ
Example :
ಈ ಬಾರಿ ಮಾವಿನ ಮರದಲ್ಲಿ ಬಹಳ ಬೇಗನೆ ಹೂ ಬಿಟ್ಟಿದೆ
Translation in other languages :