Meaning : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು
Example :
ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.
Synonyms : ಖುಲಾಸೆ ಮಾಡು, ವಿಮುಕ್ತಿಗೊಳಿಸು
Translation in other languages :
किसी को उसके द्वारा किए हुए अपराध के आरोप से मुक्त कर देना।
न्यायाधीश ने कैदी को बरी किया।Meaning : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ
Example :
ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.
Synonyms : ಬಿಡುಗಡೆಗೊಳಿಸು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು
Translation in other languages :
* कार्यों या उत्तरदायित्वों से मुक्त करना।
कृपया आप मेरी जगह लेकर मुझे मुक्त करें।Meaning : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ
Example :
ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.
Synonyms : ಮುಕ್ತಿಗೊಳಿಸು
Translation in other languages :
किसी भी प्रकार की परेशानी, जंजाल, बंधन आदि से मुक्त कराना।
आपने मुझे इस कर्ज से छुटकारा दिला दिया।Meaning : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು
Example :
ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.
Synonyms : ವಿಮುಕ್ತಿಗೊಳಿಸು, ವಿಮೋಚನೆಗೊಳಿಸು
Translation in other languages :
अपनी पकड़ से अलग या बंधन से मुक्त करना।
उसने पिंजरे में बंद पक्षियों को आज़ाद किया।