Copy page URL Share on Twitter Share on WhatsApp Share on Facebook
Get it on Google Play
Meaning of word ಬಿಡು from ಕನ್ನಡ dictionary with examples, synonyms and antonyms.

ಬಿಡು   ಕ್ರಿಯಾಪದ

Meaning : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

Example : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

Synonyms : ಎಸೆ, ಒಗೆ, ಕಳಕೊಳ್ಳು, ಬಿಸಾಡು


Translation in other languages :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

Meaning : ನಿಶ್ಚಯಿಸಿದ ಅಥವಾ ವಿಚಾರವನ್ನು ಬಿಡದೆ ದೃಡವಾಗಿ ಇರುವ ಕ್ರಿಯೆ

Example : ಭೀಷ್ಮಪಿತಾಮಹ ಆಜೀವನಪರಿಯಂತ ತನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ.

Synonyms : ಬಿಟ್ಟುಬಿಡು, ಮೀರು


Translation in other languages :

निश्चय या विचार पर दृढ़ न रहना।

भीष्मपितामह आजीवन अपनी प्रतिज्ञा से नहीं डिगे।
डगना, डिगना, हटना

Meaning : ಕೆಲಸದಿಂದ ತೆಗೆದು ಹಾಕು

Example : ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.

Synonyms : ತ್ಯಜಿಸು, ಬಿಟ್ಟುಬಿಡು


Translation in other languages :

नौकरी से अलग करना।

मैंने अपनी पुरानी बाई को छुड़ा दिया।
छुड़ाना, छोड़ाना

Remove from a position or an office.

remove

Meaning : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

Example : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

Synonyms : ಮುಗಿ, ಮುಗಿದು ಹೋಗು


Translation in other languages :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

Meaning : ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ

Example : ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು.

Synonyms : ಹೊಡೆ


Translation in other languages :

अस्त्र-शस्त्र आदि व्यवहार में लाना।

राम ने रावण पर अमोघ शस्त्र चलाया।
चलाना

Meaning : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

Example : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

Synonyms : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಹಾರಿಸು


Translation in other languages :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off

Meaning : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

Example : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

Synonyms : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು


Translation in other languages :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना

Meaning : ಇದ್ದ ಸ್ಥಳದಿಂದ ಅಥವಾ ಇರುವಿಕೆಯಿಂದ ಇನ್ನೊಂದೆಡೆಗೆ ಹೋಗುವ ಕ್ರಿಯೆ

Example : ಮಳೆ ಇಲ್ಲದ ಕಾರಣ ಹಳ್ಳಿಯ ರೈತರು ಉದ್ಯೋಗಕ್ಕಾಗಿ ನಗರದತ್ತ ಹೊರಟು ಹೋದರು.

Synonyms : ಬಿಟ್ಟುಹೋಗು, ಹೊರಟುಹೋಗು


Translation in other languages :

अलग या पृथक होना।

भीड़ के कारण हमारा एक साथी मेले में बिछुड़ गया।
अलग होना, छुटना, छूटना, बिछड़ना, बिछुड़ना, बिलगना, विलग होना