Copy page URL Share on Twitter Share on WhatsApp Share on Facebook
Get it on Google Play
Meaning of word ಬಿಡಾರ from ಕನ್ನಡ dictionary with examples, synonyms and antonyms.

ಬಿಡಾರ   ನಾಮಪದ

Meaning : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು

Example : ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.

Synonyms : ಅಡ್ಡ, ಕೇಂದ್ರ, ಕೋಟೆ


Translation in other languages :

किसी विशेष कार्य के लिए कुछ लोगों के मिलने या इकट्ठा होने या रहने की जगह।

यह शहर असामाजिक तत्वों का अड्डा बन गया है।
अड्डा, केंद्र, केन्द्र, गढ़

Meaning : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ

Example : ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.

Synonyms : ಇಳುದುಕೊಳ್ಳುವ ಸ್ಥಳ, ತಂಗುವ ಸ್ಥಳ, ನೆಲೆಸುವ ಸ್ಥಳ


Translation in other languages :

किसी विशेष कारणवश रहने या ठहरने की जगह।

यह चौराहा भिखारियों का अड्डा है।
अड्डा, ठिकाना, ठीया, ठीहा, ठेका

A frequently visited place.

hangout, haunt, repair, resort, stamping ground

Meaning : ತಾತ್ಕಾಲಿಕ ವಸತಿ ಗೃಹ

Example : ಬಿಡಾರದೊಳಗೆ ಒಂದು ಹಾವು ನುಸುಳಿತು.

Synonyms : ಡೇರೆ, ಬಿಡದಿ


Translation in other languages :

अस्थाई रूप से ठहरने का स्थान या व्यवस्था।

डेरे के भीतर साँप घुस आया था।
अड़ान, चट्टी, छावनी, टप्पा, टिकान, डेरा, पड़ाव

Temporary lodgings in the country for travelers or vacationers.

Level ground is best for parking and camp areas.
camp