Copy page URL Share on Twitter Share on WhatsApp Share on Facebook
Get it on Google Play
Meaning of word ಬಿಟ್ಟು ಬಿಡು from ಕನ್ನಡ dictionary with examples, synonyms and antonyms.

ಬಿಟ್ಟು ಬಿಡು   ಕ್ರಿಯಾಪದ

Meaning : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು

Example : ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.

Synonyms : ತ್ಯಾಗ ಮಾಡು, ಪರಿತ್ಯಾಗ ಮಾಡು ವಿಚ್ಚೇದನ ನೀಡು


Translation in other languages :

किसी से संबंध विच्छेद करना।

उन्होंने अपनी पत्नी को छोड़ दिया है।
छोड़ना, त्याग करना, त्यागना, परित्याग करना, परित्यागना

Meaning : ಯಾವುದೋ ವಸ್ತುಗಳ ಮೇಲೆ ಕಲೆ ಕೊಳೆ ಮುಂತಾದವುಗಳನ್ನು ಬಿಟ್ಟು ಬಿಡುವ ಪ್ರಕ್ರಿಯೆ

Example : ಅಗಸನು ಬಟ್ಟೆಯ ಮೇಲಿದ್ದ ಕಲೆಯನ್ನು ಒಗೆಯದೆ ಹಾಗೆ ಬಿಟ್ಟು ಬಿಟ್ಟ.


Translation in other languages :

किसी वस्तु आदि पर किसी वस्तु आदि के चिह्न या धब्बे पड़ना।

स्याही ने कपड़े पर दाग छोड़ा।
छोड़ना

Produce or leave stains.

Red wine stains the table cloth.
stain

Meaning : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

Example : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

Synonyms : ಕೈಬಿಡು, ಬಿಟ್ಟು ಹೋಗು


Translation in other languages :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

Meaning : ಬಿಟ್ಟು ಬಿಡು ಅಥವಾ ಗಮನ ನೀಡದಿರುವ ಪ್ರಕ್ರಿಯೆ

Example : ಈ ತಪ್ಪಿಗೆ ನಿಮ್ಮನ್ನು ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಮತ್ತೆ ತಪ್ಪು ಮಾಡುವುದಿಲ್ಲ ವೆಂಬುದಕ್ಕೆ ಖಾತರಿ ಏನಿದೆ.

Synonyms : ಗಮನ ಹರಿಸದಿರು, ಲಕ್ಷ್ಯ ಕೊಡದಿರು


Translation in other languages :

नजरअंदाज करना या ध्यान न देना।

अगर इस गलती को छोड़ दें तो क्या गारंटी है कि आप भविष्य में फिर से कभी गलती नहीं करेंगे।
छोड़ देना, ध्यान न देना, नजरंदाज करना, नजरअंदाज करना

Meaning : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

Example : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

Synonyms : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಡು


Translation in other languages :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना