Copy page URL Share on Twitter Share on WhatsApp Share on Facebook
Get it on Google Play
Meaning of word ಬಿಗಿಯಾದಂತ from ಕನ್ನಡ dictionary with examples, synonyms and antonyms.

ಬಿಗಿಯಾದಂತ   ಗುಣವಾಚಕ

Meaning : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ

Example : ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.

Synonyms : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದ, ಬಿಗಿಯಾದಂತಹ


Translation in other languages :

जिसका व्यवहार कठोर हो या जो कठोर व्यवहार करता हो।

हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।
कठोर व्यवहारी, सख़्त, सख्त

Characterized by strictness, severity, or restraint.

nonindulgent, strict

Meaning : ಯಾವುದು ಬಿಗಿಯಾಗಿದೆಯೋ

Example : ಬಿಗಿಯಾದ ಪೈಜಾಮವನ್ನು ಹಾಕಿಕೊಂಡು ಕೆಳೆಗೆ ಕೂತುಕೊಳ್ಳುವುದು ತುಂಬಾ ಕಷ್ಟ.

Synonyms : ಬಿಗಿಯಾದ, ಬಿಗಿಯಾದಂತಹ


Translation in other languages :

जिसकी मोहरी तंग या चुस्त हो।

तंगमोहरी पायजामा पहनकर नीचे बैठने में परेशानी होती है।
तंगमोहरी