Copy page URL Share on Twitter Share on WhatsApp Share on Facebook
Get it on Google Play
Meaning of word ಬಿಕ್ಕು from ಕನ್ನಡ dictionary with examples, synonyms and antonyms.

ಬಿಕ್ಕು   ನಾಮಪದ

Meaning : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ

Example : ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.

Synonyms : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು


Translation in other languages :

संभोग के समय स्त्री के मुँह से निकलनेवाला सी-सी शब्द।

सीत्कार का कारण पीड़ा से मिलनेवाला आनंद होता है।
ईबीसीबी, सिसकार, सिसकारी, सिसकी, सीत्कार

Meaning : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ

Example : ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.

Synonyms : ಗದ್ಗದ


Translation in other languages :

धीरे-धीरे या सिसक-सिसककर रोने का शब्द।

सीता की सिसकी सुनकर उसकी माँ उसके कमरे में आयी।
ईबीसीबी, सिसकार, सिसकारी, सिसकी, सुसकी

Convulsive gasp made while weeping.

sob, sobbing

Meaning : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

Example : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

Synonyms : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ

ಬಿಕ್ಕು   ಕ್ರಿಯಾಪದ

Meaning : ಬಿಕ್ಕಳಿಸುವ ಪ್ರಕ್ರಿಯೆ

Example : ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.

Synonyms : ಬಿಕ್ಕಳಿಸು


Translation in other languages :

हिचकी लेना।

जल्दी-जल्दी खाने के कारण वह हिचकने लगा।
हिचकना, हिचकी लेना

Breathe spasmodically, and make a sound.

When you have to hiccup, drink a glass of cold water.
hiccough, hiccup

Meaning : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು

Example : ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.

Synonyms : ಗದ್ಗದಿಸು


Translation in other languages :

खुलकर नहीं बल्कि धीरे-धीरे रोना।

वह अभी भी सिसक रही है।
सिसकना, सिसकी भरना, सिसकी लेना, सुबकना, सुबकी लेना

Weep convulsively.

He was sobbing inconsolably.
sob