Meaning : ನಿರಂತರವಾಗಿ ಅಳುವ ಅಥವಾ ಯಾವುದಾದರು ಬೇರೆ ಕಾರಣದಿಂದ ಉಸಿರಾಟದಲ್ಲಾಗುವ ಅಡ್ಡಿ
Example :
ನಿರಂತರವಾಗಿ ಅಳುವ ಕಾರಣದಿಂದ ಬಿಕ್ಕಳಿಕೆ ನಿಲ್ಲುತ್ತದೆ.
Translation in other languages :
लगातार रोने या किसी अन्य कारण से साँस में होनेवाली रुकावट।
लगातार रोने के कारण घिग्घी बँध जाती है।A condition caused by blocking the airways to the lungs (as with food or swelling of the larynx).
chokingMeaning : ಭಯದ ಕಾರಣದಿಂದಾಗಿ ಮಾತಿನಲ್ಲಾಗುವ ವ್ಯತ್ಯಾಸ
Example :
ರಾಮನು ಬಿಕ್ಕಳಿಸುತ್ತಿದ್ದಾನೆ.
Translation in other languages :
A condition caused by blocking the airways to the lungs (as with food or swelling of the larynx).
chokingMeaning : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು
Example :
ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
Synonyms : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕು