Meaning : ಸ್ಥಾನ ಮಾತ್ರವುಳ್ಳ ಆದರೆ ಉದ್ದ, ಅಗಲ, ದಪ್ಪ ಇಲ್ಲದ ಆಕೃತಿ
Example :
ಅಮ್ಮ ಚುಕ್ಕಿ ಇಟ್ಟು ರಂಗೋಲಿ ಹಾಕಿದಳು.
Synonyms : ಚುಕ್ಕಿ
Translation in other languages :
रेखागणित में, वह छोटा गोल धब्बा जो किसी स्थान का निर्देश तो करता है पर न तो उसमें लम्बाई, चौड़ाई का होना माना जाता है और न जिसका विभाग हो सकता है।
बच्चे ने खेल-खेल में बिंदुओं को मिलाकर हाथी का चित्र बना दिया।A geometric element that has position but no extension.
A point is defined by its coordinates.Meaning : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ
Example :
ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.
Synonyms : ಬೊಟ್ಟು, ಸಣ್ಣ ಚುಕ್ಕೆ, ಸಣ್ಣ-ಚುಕ್ಕೆ, ಸಣ್ಣಚುಕ್ಕೆ
Translation in other languages :
किसी वस्तु पर बना या पड़ा हुआ छोटा गोल चिन्ह।
इस कपड़े पर की रंगीन बुँदकियाँ अच्छी लग रही हैं।Meaning : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
Example :
ತುಂತುರು ಮಳೆಯಾಗುತ್ತಿದೆ.
Synonyms : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಸೋರು, ಹನಿ
Translation in other languages :