Subscribe
URL of the page has been copied to clipboard.
Meaning : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ
Example : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.
Synonyms : ಉಬ್ಬು, ಊದು, ಬೋರೆ ಬರು
Translation in other languages :हिन्दी English
आघात,रोग आदि के कारण शरीर के किसी अंग का (प्रायः पीड़ा लिए हुए) फूलना।
Expand abnormally.
Install App