Copy page URL Share on Twitter Share on WhatsApp Share on Facebook
Get it on Google Play
Meaning of word ಬಾವು from ಕನ್ನಡ dictionary with examples, synonyms and antonyms.

ಬಾವು   ನಾಮಪದ

Meaning : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು

Example : ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.

Synonyms : ಊತ, ಗಡ್ಡೆ


Translation in other languages :

एक रोग जिसमें शरीर में गाँठ पड़ जाती है।

बहुत दवा कराने के बाद भी उसका अर्बुद ठीक नहीं हुआ।
अर्बुद, गाँठ, गांठ, ट्यूमर

An abnormal new mass of tissue that serves no purpose.

neoplasm, tumor, tumour

Meaning : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು

Example : ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.

Synonyms : ದುರ್ಮಾಂಸ, ಹೂತ


Translation in other languages :

रोग आदि के कारण शरीर के किसी अंग पर दिखाई देने वाला असामान्य उभार।

सूजन का उपचार मुद्रा से भी होता है।
शोथ, शोफ, सूजन

An abnormal protuberance or localized enlargement.

lump, puffiness, swelling

ಬಾವು   ಗುಣವಾಚಕ

Meaning : ಊದಿರುವ ಅಥವಾ ಬಾವು ಬಂದಿರುವಂತಹ

Example : ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.

Synonyms : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ


Translation in other languages :

फूला या सूजा हुआ।

संगीता अपना फूला मुँह दिखाने डॉक्टर के पास गई थी।
फूला, सूजा