Copy page URL Share on Twitter Share on WhatsApp Share on Facebook
Get it on Google Play
Meaning of word ಬಾವಿಯ ರಾಟಿ from ಕನ್ನಡ dictionary with examples, synonyms and antonyms.

ಬಾವಿಯ ರಾಟಿ   ನಾಮಪದ

Meaning : ಬಾವಿಯಿಂದ ನೀರನ್ನು ತೆಗೆಯುವ ಒಂದು ಯಂತ್ರ ಅದರಲ್ಲಿ ಒಂದು ದೊಡ್ಡ ಚಕ್ರವಿರುತ್ತದೆ

Example : ಅವನು ನೀರು ಸೇದುವ ಗಾಲಿಯಿಲ್ಲದೆಯೆ ಹೊಲಗಳಿಗೆ ನೀರಾಯಿಸುತ್ತಿದ್ದನು.

Synonyms : ಗಡಗಡೆ, ನೀರು ಸೇದುವ ಗಾಲಿ, ಬಾವಿಯ ರಾಟೆ


Translation in other languages :

कुएँ से पानी निकालने का एक यंत्र जिसमें काठ का एक बड़ा चक्कर होता है।

वह रहट द्वारा खेत की सिंचाई कर रहा है।
अरघट्ट, अरघट्टक, अरहट, अरहट्ठ, घाटी यंत्र, चरख़ा, पिरिया, रहँट, रहँटा, रहट, रहटा

A wheel with buckets attached to its rim. Raises water from a stream or pond.

water wheel, waterwheel