Copy page URL Share on Twitter Share on WhatsApp Share on Facebook
Get it on Google Play
Meaning of word ಬಾವಿ from ಕನ್ನಡ dictionary with examples, synonyms and antonyms.

ಬಾವಿ   ನಾಮಪದ

Meaning : ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ

Example : ಬೆಳಕಿಗಾಗಿ ಮನೆಯ ನಡುವೆ ಬಾವಿ ಇರುವಂತೆ ರಚಿಸಲಾಗಿದೆ.


Translation in other languages :

किसी भवन की मंजिलों के बीच छोड़ी गई खुली जगह।

सीढ़ियाँ बनाने के लिए नए भवन में कूपक छोड़ा गया है।
कूपक, वेल

An open shaft through the floors of a building (as for a stairway).

well

Meaning : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ

Example : ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.

Synonyms : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗರಿಗೆ, ಬಗೆರಗೆ, ಬರೆ, ಬಾಬಿ, ಬಾಮಿ, ವಾಪಿ, ವಾಯಿ, ವಿಕಿರ, ವೆಲ್


Translation in other languages :

जमीन में खोदा हुआ वह गड्ढा जिसमें से पानी, खनिज तेल आदि निकालते हैं।

इस कुएँ का जल बहुत ही शीतल है।
अंधु, अन्धु, अवट, इँदारा, इंदारा, इनारा, कुँआँ, कुँवाँ, कुआँ, कुवाँ, कूआँ, कूप, कूवा, कूवाँ, चुंडा, चूड़ा, जलात्मिका, तमस, तमस्

A deep hole or shaft dug or drilled to obtain water or oil or gas or brine.

well