Meaning : ಬಹುಕಾಲ ಉಪಯೋಗಿಸಲು ಯೋಗ್ಯವಾಗಿರುವ
Example :
ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬಹುಕಾಲ ಬಾಳಿಕೆಗೆ ಬರುತ್ತವೆ.
Synonyms : ಬಾಳಿಕೆ, ಬಾಳಿಕೆಯಂತ, ಬಾಳಿಕೆಯಂತಹ
Translation in other languages :
Existing for a long time.
Hopes for a durable peace.