Meaning : ಯಾವುದೇ ವಸ್ತುವಿನ ಅಥವಾ ಜೀವಿಯ ಜೀವಿತದ ಅವಧಿ
Example :
ಬಹುಪಾಲು ವಿದ್ಯುತ್ ಉಪಕರಣಗಳ ಬಾಳಿಕೆ ತುಂಬಾ ಕಡಿಮೆ ಅವಧಿ.
Translation in other languages :
Meaning : ಬಹುಕಾಲ ಉಪಯೋಗಿಸಲು ಯೋಗ್ಯವಾಗಿರುವ
Example :
ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬಹುಕಾಲ ಬಾಳಿಕೆಗೆ ಬರುತ್ತವೆ.
Synonyms : ಬಾಳಿಕೆಯ, ಬಾಳಿಕೆಯಂತ, ಬಾಳಿಕೆಯಂತಹ
Translation in other languages :
Existing for a long time.
Hopes for a durable peace.