Meaning : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ
Example :
ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.
Synonyms : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ
Translation in other languages :
शैशव और किशोर होने के बीच की अवस्था।
राकेश बचपन से ही पढ़ने में बहुत तेज है।The time of person's life when they are a child.
childhood