Copy page URL Share on Twitter Share on WhatsApp Share on Facebook
Get it on Google Play
Meaning of word ಬಾಲ್ಯ from ಕನ್ನಡ dictionary with examples, synonyms and antonyms.

ಬಾಲ್ಯ   ನಾಮಪದ

Meaning : ಜನನದಿಂದ ಪ್ರಾಯದ ವರೆಗಿನ ಸಮಯ

Example : ಅವನ ಬಾಲ್ಯ ತುಂಬಾ ಕಷ್ಟದಿಂದ ಕಳೆಯಿತು.

Synonyms : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ


Translation in other languages :

वह समय जब तक कोई शिशु होता है।

उसका बचपन बहुत कठिनाई में बीता।
बचपन, शैशव

The time of person's life when they are a child.

childhood

Meaning : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

Example : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

Synonyms : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ


Translation in other languages :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

Meaning : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

Example : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

Synonyms : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯಾವಸ್ಥೆ, ಶೈಶವ, ಹುಡುಗುತನ


Translation in other languages :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility

Meaning : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ

Example : ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.

Synonyms : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ


Translation in other languages :

शैशव और युवा होने के बीच का समय।

श्याम का बाल्यकाल अपने ननिहाल में बीता।
बचपन, बालपन, बालावस्था, बाल्यकाल, लड़कपन

The time of person's life when they are a child.

childhood