Copy page URL Share on Twitter Share on WhatsApp Share on Facebook
Get it on Google Play
Meaning of word ಬಾಲಕಿ from ಕನ್ನಡ dictionary with examples, synonyms and antonyms.

ಬಾಲಕಿ   ನಾಮಪದ

Meaning : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

Example : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

Synonyms : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಿಕೆ, ಮಗು, ಶಿಶು, ಹುಡುಗಿ


Translation in other languages :

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

Meaning : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ

Example : ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

Synonyms : ಹುಡುಗಿ, ಹೆಣ್ಣು ಮಗಳು


Translation in other languages :

वह छोटी अवस्था की स्त्री जो नौकरानी का काम करे।

उसने अपने माता-पिता की सेवा के लिए एक लड़की रखी है।
छोकरी, छोरी, लड़की

A female domestic.

amah, housemaid, maid, maidservant

Meaning : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ

Example : ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.

Synonyms : ಕಿಶೋರಿ, ಯುವತಿ


Translation in other languages :

बारह-तेरह वर्ष से सोलह-सत्रह वर्ष तक की कन्या।

सीता अभी किशोरी है।
किशोरी

A juvenile between the onset of puberty and maturity.

adolescent, stripling, teen, teenager