Meaning : ಪ್ರಾಣಿಗಳ ಶರೀರದ ಹಿಂಭಾಗದ ಉದ್ದವಾದ ಭಾಗ
Example :
ನಾಯಿಯ ಶರೀರದ ಮೇಲೆ ಕೈ ಯಾಡಿಸುತ್ತದ್ದಂತೆ ಅದು ತನ್ನ ಬಾಲವನ್ನು ಅಲ್ಲಾಡಿಸತೊಡಗಿತು
Synonyms : ಲಾಂಗೊಲ
Translation in other languages :
Tail especially of a mammal posterior to and above the anus.
caudal appendageMeaning : ಯಾರೋ ಒಬ್ಬರು ತರಣಾವಸ್ಥೆಗೆ ಹೋಗಿದೆ ಇರುವುದು ಅಥವಾ ಪೂರ್ಣವಾಗಿ ಬೆಳೆಯದೆ ಇರುವುದು
Example :
ನಾವು ಬಾಲ ಕರ್ಮಿಕರಿಗೆ ಸಹಾಯ ಮಾಡಬೇಕು.
Translation in other languages :
Meaning : ಯಾವುದೋ ಒಂದು ವಸ್ತು ತನ್ನ ಹಿಂದೆ ಬಾಲವನ್ನು ಹೊಂದಿರುತ್ತದೆ
Example :
ಕೆಲವು ನಕ್ಷತ್ರಗಳು ಬಾಲವನ್ನು ಹೊಂದಿರುತ್ತದೆ.
Translation in other languages :
Having a tail of a specified kind. Often used in combination.
tailed