Copy page URL Share on Twitter Share on WhatsApp Share on Facebook
Get it on Google Play
Meaning of word ಬಾರಿ from ಕನ್ನಡ dictionary with examples, synonyms and antonyms.

ಬಾರಿ   ನಾಮಪದ

Meaning : ನಾಳೆ ಕಾರ್ಖಾನೆಯಲ್ಲಿ ಕೆಲಸ ಮಾಡುವವರು ನಿರ್ಧಾರಿತ ಸಮಯದಲ್ಲಿ ಕರ್ಮಚಾರಿಗಳ ದಳ ಬಂದು ಕೆಲಸ ಮಾಡುತ್ತಾರೆ

Example : ರಾಮದೇವನ ಸರತಿ ಈ ದಿನ ರಾತ್ರಿಯಿಂದ ಪ್ರಾರಂಭವಾಗುತ್ತದೆ.

Synonyms : ಸರತಿ, ಸಲ


Translation in other languages :

कल कारख़ाने आदि में काम करने का वह या उतना निर्धारित समय जिसमें एक कर्मचारी या कर्मचारी दल आकर कार्य करता है।

रामदेव की आज से रात्रि पाली शुरू हो गई है।
पारी, पाली, शिफ़्ट, शिफ्ट

The time period during which you are at work.

duty period, shift, work shift

Meaning : ಸಮಯದ ಕೆಲವು ಅಂಶದ ಎಣಿಕೆಯ ಒಂದು ಗಣನೆ

Example : ನಾನು ಇವರಿಗೆ ಎಷ್ಟೊಂದು ಸಲ ಪೋನ್ ಮಾಡಿದೆ.ಮಹಾವೀರನು ಬೆಳಗ್ಗಿನಿಂದ ಮೂರು ಸಾರಿ ಊಟ ಮಾಡಿದನು.

Synonyms : ಸರತಿ, ಸಾರಿ, ಸುತ್ತು


Translation in other languages :

समय का कोई अंश जो गिनती में एक गिना जाए।

मैंने उसे कई बार फोन किया।
महावीर ने सुबह से तीन बार भोजन किया है।
चोट, तोड़, दफ़ा, दफा, बार, बेर, मरतबा, मर्तबा

An instance or single occasion for some event.

This time he succeeded.
He called four times.
He could do ten at a clip.
clip, time

Meaning : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ

Example : ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.

Synonyms : ಆವರ್ತಿ, ಕಾಯದೆ, ಕಾಯಿದೆಯ ಕಲಮು, ನಿಯಮ, ಸರತಿ, ಸಲ


Translation in other languages :

किसी विधान या क़ानूनी पुस्तक का वह अंश जिसमें किसी एक अपराध, विषय या कार्य के संबंध में कोई बात कही गई या कोई विधान किया गया हो।

दफ़ा 420 के अंतर्गत धोखाधड़ी का ज़ुर्म आता है।
दफ़ा, दफा, धारा, नियम धारा

A separate section of a legal document (as a statute or contract or will).

article, clause

Meaning : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

Example : ಈಗ ರಾಮನ ಸರತಿ.

Synonyms : ಪಾಳಿ, ಮುಂದೆ, ಸರತಿ, ಸಲ, ಸಾಲು, ಸುತ್ತು


Translation in other languages :

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn