Subscribe
URL of the page has been copied to clipboard.
Meaning : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ
Example : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.
Synonyms : ಈಗತಾನೆ ಕಟ್ಟಿದ, ತಾಜ, ತಾಜತನ, ಬಳಸದಿರುವ, ಬಳಸಿರದ, ಹೊಸ
Translation in other languages :हिन्दी
ताज़ा होने की अवस्था या भाव।
Install App