Meaning : ಯಾವುದು ಬಾಡಿಲ್ಲವೋ ಅಥವಾ ಕೊಳೆತ್ತಿಲ್ಲವೋ
Example :
ಸೀತಾ ದೇವಾಲಯದಲ್ಲಿ ತಾಜಾ ಹೂವನ್ನು ದೇವರಿಗೆ ಅರ್ಪಿಸಿದಳು.
Synonyms : ತಾಜಾ, ತಾಜಾದಂತ, ತಾಜಾದಂತಹ, ಬಾಡದ, ಬಾಡದಂತ
Translation in other languages :
जो म्लान या कुम्हलाया न हो।
सीता मंदिर में ताज़े पुष्प चढ़ा रही है।