Copy page URL Share on Twitter Share on WhatsApp Share on Facebook
Get it on Google Play
Meaning of word ಬಾಗುವಿಕೆ from ಕನ್ನಡ dictionary with examples, synonyms and antonyms.

ಬಾಗುವಿಕೆ   ನಾಮಪದ

Meaning : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು

Example : ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.

Synonyms : ಮಣಿತ, ಮಣಿಯುವಿಕೆ, ಮುರುಕ


Translation in other languages :

वह गुण जिसके कारण कोई वस्तु लचकती है।

पेड़ की पतली-पतली टहनियों में लचक होती है।
नम्यता, लचक, लचका, लचन, लचीलापन, लोच

The tendency of a body to return to its original shape after it has been stretched or compressed.

The waistband had lost its snap.
elasticity, snap

Meaning : ಬಾಗುವಕೆಯ ಅಥವಾ ಮಣಿಯುವಿಕೆಯ ಕ್ರಿಯೆ ಅಥವಾ ಭಾವ

Example : ಬಾಗುವಿಕೆಯ ಕಾರಣದಿಂದಾಗಿ ಆ ಬೆತ್ತ ಓರೆಯಾಗಿದೆ.

Synonyms : ಮಣಿತ, ಮಣಿಯುವಿಕೆ, ಮುರುಕ


Translation in other languages :

लचकने की क्रिया या भाव।

लचक के कारण यह छड़ी टेड़ी हो गयी है।
नम्यता, लचक, लचका, लचन, लोच

Movement that causes the formation of a curve.

bend, bending

Meaning : ನಮಸ್ಕಾರ ಮಾಡುತ್ತಾ ಬಾಗುವುದು

Example : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.

Synonyms : ನಮನ, ನಮಸ್ಕಾರ, ವಂದನೆ


Translation in other languages :

नमस्कार करते हुए झुकने की क्रिया।

शहीदों को हमारा सादर नमन।
नमन

ಬಾಗುವಿಕೆ   ಗುಣವಾಚಕ

Meaning : ಬಾಗಿರುವಂತಹ

Example : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

Synonyms : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ


Translation in other languages :

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण