Copy page URL Share on Twitter Share on WhatsApp Share on Facebook
Get it on Google Play
Meaning of word ಬಾಗಿಸು from ಕನ್ನಡ dictionary with examples, synonyms and antonyms.

ಬಾಗಿಸು   ಕ್ರಿಯಾಪದ

Meaning : ಯಾರನ್ನಾದರೂ ತೂಗಾಡಿಸುವಂತೆ ಮಾಡು

Example : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.

Synonyms : ತೂಗಾಡಿಸು, ಬಳಕಿಸು


Translation in other languages :

किसी को झूमने में प्रवृत्त करना।

वाद्य यंत्रों की थाप ने सभी को झुमा दिया।
झुमाना

Cause to move back and forth.

Rock the cradle.
Rock the baby.
The wind swayed the trees gently.
rock, sway

Meaning : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು

Example : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.

Synonyms : ಓರೆಮಾಡು, ಬಗ್ಗಿಸು


Translation in other languages :

ऊपरी भाग का नीचे की ओर कुछ लटक आना।

फलों से लदा वृक्ष झुक गया।
अवनमित होना, झुकना, झुका होना, नमना, नमित होना, नवना

To incline or bend from a vertical position.

She leaned over the banister.
angle, lean, slant, tilt, tip

Meaning : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು

Example : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.

Synonyms : ಬಗ್ಗಿಸು


Translation in other languages :

किसी खड़ी चीज़ को झुकने में प्रवृत्त करना।

फलों को तोड़ने के लिए डालियों को नवाते हैं।
झुकाना, नवाना

Cause (a plastic object) to assume a crooked or angular form.

Bend the rod.
Twist the dough into a braid.
The strong man could turn an iron bar.
bend, deform, flex, turn, twist

Meaning : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

Example : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

Synonyms : ಅಲ್ಲಾಡಿಸು, ತೂಗಾಡಿಸು, ಬಳಕಿಸು


Translation in other languages :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना