Copy page URL Share on Twitter Share on WhatsApp Share on Facebook
Get it on Google Play
Meaning of word ಬಾಗಿದ from ಕನ್ನಡ dictionary with examples, synonyms and antonyms.

ಬಾಗಿದ   ಗುಣವಾಚಕ

Meaning : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು

Example : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.

Synonyms : ಓರೆಯಾದ, ಮಣಿದ


Translation in other languages :

जो झुका हुआ हो।

फल लगते ही वृक्ष झुक जाते हैं।
अवनमित, झुका, झुका हुआ, नमित

Meaning : ಯಾವುದೋ ಒಂದನ್ನು ಬಾಗಿಸಿರುವುದು

Example : ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.

Synonyms : ಮಣಿದ


Translation in other languages :

जिसे झुकाया गया हो।

बच्चे वृक्ष की नामित डाली पर झूल रहे हैं।
झुकाया हुआ, नामित

Meaning : ಬಾಗಿರುವಂತಹ

Example : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

Synonyms : ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ


Translation in other languages :

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण

Meaning : ಯಾವುದೋ ಒಂದು ವಕ್ರವಾಗಿರುವ

Example : ಗಿಡುಗ ಹಕ್ಕಿಯ ಕೊಕ್ಕು ತಿರುಚಾಗಿರುತ್ತದೆ

Synonyms : ಡೊಂಕಿದ, ತಿರುಚಾದ, ವಕ್ರವಾದ


Translation in other languages :

जिसमें एक ही मोड़ हो।

गरुड़ की चोंच बाँकदार होती है।
टेढ़ा, बाँकदार, बाँका, बांकदार, बांका

Having or marked by a curve or smoothly rounded bend.

The curved tusks of a walrus.
His curved lips suggested a smile but his eyes were hard.
curved, curving