Copy page URL Share on Twitter Share on WhatsApp Share on Facebook
Get it on Google Play
Meaning of word ಬಾಗದಂತ from ಕನ್ನಡ dictionary with examples, synonyms and antonyms.

ಬಾಗದಂತ   ಗುಣವಾಚಕ

Meaning : ಯಾವುದೋ ಒಂದು ಮಣಿಯದ ಅಥವಾ ಬಾಗಿಸಲು ಆಗದೆಯಿರುವಂತಹ

Example : ಈ ಲೋಹದ ಕೋಳಲನ್ನು ಬಾಗಿಸಲು ಆಗುತ್ತಿಲ್ಲ.

Synonyms : ಬಗ್ಗಿಸಲಾಗದ, ಬಗ್ಗಿಸಲಾಗದಂತ, ಬಗ್ಗಿಸಲಾಗದಂತಹ, ಬಾಗದ, ಬಾಗದಂತಹ, ಮಣಿಯದ, ಮಣಿಯದಂತ, ಮಣಿಯದಂತಹ


Translation in other languages :

जो नम्य न हो या जिसे झुकाया न जा सके।

यह लोहे की छड़ अनम्य है।
सिकंदर के सामने पोरस अनम्य रहा।
अनमनीय, अनम्य, कठोर, दृढ, दृढ़

Resistant to being bent.

An inflexible iron bar.
An inflexible knife blade.
inflexible

Meaning : ಯಾವುದಕ್ಕೂ ಜಗ್ಗದೆ ಇರುವುದು ಅಥವಾ ಬಾಗದೆ ಇರುವುದು

Example : ಬಂಧನಕ್ಕೊಳಗಾದರೂ ನಮ್ಮ ನಾಯಕನು ಅಲೆಗ್ಝಾಂಡರನಿಗೆ ಬಾಗದೆ ಧೈರ್ಯವಾಗಿ ಪ್ರಶ್ನಿಸಿದನು.

Synonyms : ಬಗ್ಗದ, ಬಗ್ಗದಂತ, ಬಗ್ಗದಂತಹ, ಬಾಗದ, ಬಾಗದಂತಹ, ಮಣಿಯದ, ಮಣಿಯದಂತ, ಮಣಿಯದಂತಹ


Translation in other languages :

जो नमित न हो।

बंदी अवस्था में भी पोरस सिकंदर के सामने अनत रहा।
अनझुका, अनत, अनमित

Not forced to bow down to a conqueror.

unbowed