Copy page URL Share on Twitter Share on WhatsApp Share on Facebook
Get it on Google Play
Meaning of word ಬಾಕಿ from ಕನ್ನಡ dictionary with examples, synonyms and antonyms.

ಬಾಕಿ   ನಾಮಪದ

Meaning : ಉಳಿದದ್ದು

Example : ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.

Synonyms : ಶೇಷ


Translation in other languages :

वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।

घर में आग लगने से कुछ भी शेष नहीं बचा।
अवशिष्ट अंश, बाक़ी, बाकी, शेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

Meaning : ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು

Example : ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.

Synonyms : ಶೇಷ


Translation in other languages :

वह धन जो किसी के जिम्मे बाकी रह गया हो।

उसने बैंक का बक़ाया अदा कर दिया।
देयशेष, बक़ाया, बकाया, बाक़ी, बाकी

A payment that is due (e.g., as the price of membership).

The society dropped him for non-payment of dues.
due

ಬಾಕಿ   ಗುಣವಾಚಕ

Meaning : ಕೊಡಬೇಕಾಗಿರುವ ಉಳಿದ ಮೊತ್ತ ಅಥವಾ ವಸ್ತು ಸಂಗತಿ

Example : ಅವನು ಕೊಡಬೇಕಾದ ಬಾಕಿ ತುಂಬಾ ಇದೆ.

Synonyms : ಶಿಲ್ಕು, ಶೇಷ


Translation in other languages :

जो लौटाये या दिये जाने को हो।

रामू ने देय ऋण जल्द ही लौटाने का वादा किया है।
दातव्य, दाय, देय

Meaning : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು

Example : ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.

Synonyms : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷ, ಶೇಷವಾದ, ಶೇಷವಾದಂತ, ಶೇಷವಾದಂತಹ


Translation in other languages :

जिसका भुगतान न किया गया हो या जो किसी के जिम्मे बाकी रह गया हो।

मैं बक़ाया धन जमा करने गया था।
बक़ाया, बकाया, बाक़ी, बाकी, शेष