Copy page URL Share on Twitter Share on WhatsApp Share on Facebook
Get it on Google Play
Meaning of word ಬಾಂಬು from ಕನ್ನಡ dictionary with examples, synonyms and antonyms.

ಬಾಂಬು   ನಾಮಪದ

Meaning : ಬಾಂಬಿನ ತರಹದ ತುಂಬಾ ಜೋರಾಗಿ ಶಬ್ಧ ಮಾಡುವಂತಹ ಒಂದು ಪಟಾಕಿ

Example : ಕೋತಿಗಳನ್ನು ಓಡಿಸುವುದಕ್ಕಾಗಿ ಅವನು ಬಾಂಬನ್ನು ಹತ್ತಿಸಿದನು.


Translation in other languages :

बम की तरह बहुत ज़ोर की आवाज निकालने वाला एक पटाका।

बंदरों को भगाने के लिए उसने बम फोड़ा।
बम

An explosive device fused to explode under specific conditions.

bomb

Meaning : ಯಾರೋ ಒಬ್ಬರನ್ನು ಸಾಯಿಸಲು ಅವರ ಮೇಲೆ ಸ್ಪೋಟಕ ವಸ್ತುಗಳನ್ನು ಎಸೆದು ಅವರನ್ನು ಕೊಲ್ಲುವುದು

Example : ಬಾಂಬು ಫಿರಂಗಿ ಗುಂಡು ಮುಂತಾದವು ಸಮಾಜಕ್ಕೆ ಮಾರಕಗಳು.

Synonyms : ಫಿರಂಗಿ ಗುಂಡು, ಸ್ಪೋಟಕಗಳು


Translation in other languages :

विस्फोटक पदार्थों का वह गोला जो किसी को मारने के लिए उस पर फेंका जाता है।

बम गोला मानव समाज के लिए बहुत ही घातक है।
गोला, बम, बम गोला

An explosive device fused to explode under specific conditions.

bomb