Copy page URL Share on Twitter Share on WhatsApp Share on Facebook
Get it on Google Play
Meaning of word ಬಹುಮಾನ from ಕನ್ನಡ dictionary with examples, synonyms and antonyms.

ಬಹುಮಾನ   ನಾಮಪದ

Meaning : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

Example : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

Synonyms : ಇನಾಮು, ಪಾರಿತೋಷಕ, ಪುರಸ್ಕಾರ, ಪ್ರಶಸ್ತಿ


Translation in other languages :

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

Meaning : ಸ್ಪರ್ಧೆ ಮೊದಲಾದವುಗಳಲ್ಲಿ ಜಯಗಳಿಸಿದ್ದಕ್ಕೆ ಬಹುಮಾನವಾಗಿ ಅಥವಾ ಸ್ಮಾರಕವಾಗಿ ಕೊಡುವ ಬಟ್ಟಲು ಅಥವಾ ಇತರ ಅಲಂಕಾರದ ವಸ್ತು

Example : ಓಟದ ಸ್ಪರ್ಧೆಯಲ್ಲಿ ಜಯಗಳಿಸಿದಕ್ಕಾಗಿ ನನಗೆ ಈ ಪಾರಿತೋಷಕ ಸಿಕ್ಕಿದೆ.

Synonyms : ಪಾರಿತೋಷಕ


Translation in other languages :

जीत के उपलक्ष्य में दी जाने वाली वस्तु।

यह ट्रॉफी मुझे दौड़ में मिली है।
ट्राफ़ी, ट्राफी, ट्रॉफ़ी, ट्रॉफी

Something given as a token of victory.

prize, trophy

Meaning : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು

Example : ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.

Synonyms : ಇನಾಮು, ಬಕ್ಷಿಸ್ಸು


Translation in other languages :

निछावर करने वाले व्यक्ति को निछावर करने के बाद दी जाने वाली वस्तु।

भैया ने मुझे सौ रुपये न्यौछावरी दिए।
न्यौछावरी

Meaning : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ

Example : ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.

Synonyms : ಇನಾಮು, ಭಕ್ಷೀಸು


Translation in other languages :

वह वस्तु या द्रव्य जो किसी को खुश होकर दिया जाए।

राजा ने नर्तकी को मुँहमाँगी बख़्शीश दी।
इनाम, पारितोषिक, पुरस्कार, बकसीस, बख़्शीश, बख्शीश