Meaning : ಯಾವುದೇ ವಸ್ತು ಅಥವಾ ಸಂಗತಿಯ ಹೆಚ್ಚುವರಿ ಅಂಶವನ್ನು ಗುರುತಿಸುವುದು
Example :
ನೀರಿನಲ್ಲಿ ಅಧಿಕಾಂಶ ಉಪ್ಪಿನ ಪ್ರಮಾಣವಿದ್ದರೆ ನೀರು ಗಡುಸಾಗಿರುತ್ತವೆ.
Synonyms : ಅಧಿಕಭಾಗ, ಅಧಿಕಾಂಶ, ಹೆಚ್ಚುಪಾಲು
Translation in other languages :
किसी वस्तु आदि का आधे से अधिक भाग।
बाढ़ के कारण पूर्वांचल का अधिकांश पानी में डूब गया है।