Copy page URL Share on Twitter Share on WhatsApp Share on Facebook
Get it on Google Play
Meaning of word ಬಹುಕಾಲೀನ from ಕನ್ನಡ dictionary with examples, synonyms and antonyms.

ಬಹುಕಾಲೀನ   ಗುಣವಾಚಕ

Meaning : ಬಹಳ ದಿನಗಳ ಕಾಲ ಬಾಳಿಕೆ ಬರುವಂತಹದ್ದು ಅಥವಾ ಬಹುದಿನಗಳ ಕಾಲ ಇರುವಂತಹದ್ದು

Example : ಸೂರ್ಯ, ಚಂದ್ರ, ನಕ್ಷತ್ರಾದಿಗಳು ದೀರ್ಘಕಾಲಿನ ಆಯಸ್ಸನ್ನು ಉಳ್ಳವುಗಳು.

Synonyms : ಚಿರಕಾಲೀನ, ಚಿರಕಾಲೀನವಾದ, ಚಿರಕಾಲೀನವಾದಂತ, ಚಿರಕಾಲೀನವಾದಂತಹ, ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತ, ದೀರ್ಘಕಾಲೀನವಾದಂತಹ, ಬಹುಕಾಲೀನವಾದ, ಬಹುಕಾಲೀನವಾದಂತ, ಬಹುಕಾಲೀನವಾದಂತಹ


Translation in other languages :

बहुत दिनों तक बना रहनेवाला।

सूर्य,तारे आदि चिरकालीन हैं।
चिरकालिक, चिरकालीन, दीर्घकालिक, दीर्घकालीन

Being long-lasting and recurrent or characterized by long suffering.

Chronic indigestion.
A chronic shortage of funds.
A chronic invalid.
chronic

Meaning : ತುಂಬಾ ವರ್ಷಗಳಿಂದ ಜೀವಂತವಾಗಿರುವಂತಹ

Example : ಕಾಡಿನಲ್ಲಿ ದೀರ್ಘಕಾಲೀನ ಮರಗಳು ಇವೆ.

Synonyms : ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತ, ದೀರ್ಘಕಾಲೀನವಾದಂತಹ, ಬಹುಕಾಲೀನವಾದ, ಬಹುಕಾಲೀನವಾದಂತಹ


Translation in other languages :

बहुत वर्षों तक जीवित रहनेवाला।

जंगलों में बहुवर्षीय पौधों की अधिकता होती है।
बहुवर्षी, बहुवर्षीय