Meaning : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ
Example :
ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.
Synonyms : ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತಹ
Meaning : ಯಾವುದಾದರೊಂದು ಅಧಿಕಾರದಿಂದ ತೆಗೆದು ಹಾಕಿದಂತಹ
Example :
ಚಮೀನ್ದಾರನು ರೈತರನ್ನು ಅವರ ಜಮೀನಿಂದ ಬಹಿಷ್ಕೃತಗೊಳಿಸಿದನು.
Synonyms : ಅಧಿಕಾರ ಚ್ಯುತ, ಅಧಿಕಾರ ಚ್ಯುತವಾದ, ಅಧಿಕಾರ ಚ್ಯುತವಾದಂತಹ, ಪದಚ್ಯುತವಾದ, ಪದಚ್ಯುತಿಯಾದ, ಪದಚ್ಯುತಿಯಾದಂತ, ಪದಚ್ಯುತಿಯಾದಂತಹ, ಪದ್ಯಚ್ಯುತವಾದಂತ, ಪದ್ಯಚ್ಯುತವಾದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತಹ
Translation in other languages :
जिसका दखल, कब्जा या अधिकार हटा दिया गया हो।
जमींदार ने किसान को उसकी जमीन से बेदखल कर दिया।Meaning : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ
Example :
ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.
Synonyms : ಬಹಿಷ್ಕೃತ, ಬಹಿಷ್ಕೃತವಾದ, ಬಹಿಷ್ಕೃತವಾದಂತಹ
Translation in other languages :