Copy page URL Share on Twitter Share on WhatsApp Share on Facebook
Get it on Google Play
Meaning of word ಬಹಿರಂಗಪಡಿಸು from ಕನ್ನಡ dictionary with examples, synonyms and antonyms.

ಬಹಿರಂಗಪಡಿಸು   ಕ್ರಿಯಾಪದ

Meaning : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು

Example : ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.

Synonyms : ತೆರೆದಿಡು, ಬಹಿರಂಗಗೊಳಿಸು


Translation in other languages :

किसी गुप्त बात आदि को बताना या सामने रखना।

उसने अपने काले धन का खुलासा किया।
उजागर करना, खुलासा करना

Meaning : ಯಾವುದೇ ಮಾತು ಅಥವಾ ವಿಷಯವನ್ನು ಬಯಲಿಗೆಳೆದು ಎಲ್ಲರಿಗೂ ತಿಳಿಸುವ ಪ್ರಕ್ರಿಯೆ

Example : ಇಂದಿನ ಪತ್ರಿಕೆಯಲ್ಲಿ ರಾಜಕರಣಿಗಳ ಮೋಸವನ್ನು ಹೊರಗೆ ಎಳೆದಿದ್ದಾರೆ

Synonyms : ಬಯಲಿಗೆಳೆ, ಹೊರಗೆ ಎಳೆ


Translation in other languages :

किसी बात आदि को प्रकाश में लाना।

आए दिन पत्र-पत्रिकाएँ नेताओं के नए-नए कारनामें उछालती हैं।
उचालना, उछारना, उछालना