Subscribe
URL of the page has been copied to clipboard.
Meaning : ಸಮಯದಲ್ಲಿ ದೃಷ್ಟಿಯಲ್ಲಿ ದೂರವಿರುವಂತಹ
Example : ಅವರು ಬಹಳ ದೂರದಲ್ಲಿರುವ ಭೂತದ ವಿಷಯವನ್ನು ಹೇಳುತ್ತಿದ್ದಾರೆ.
Translation in other languages :हिन्दी English
समय की दृष्टि से दूर का।
Separate or apart in time.
Meaning : ಎಲ್ಲೋ ಒಂದು ಕಡೆ ತಲುಪುವುದು ಬಹಳ ಕಠಿಣವಾಗುವ
Example : ದಾರಿ ತಪ್ಪಿದ್ದ ನಾವೆಲ್ಲರೂ ಬಹಳ ದೂರದ ಪರ್ವತ ಕ್ಷೇತ್ರಕ್ಕೆ ಬಂದು ತಲುಪಿದೆವು.
जहाँ पहुँचना कठिन हो और जो अघना बसा हो।
Inaccessible and sparsely populated.
Install App