Copy page URL Share on Twitter Share on WhatsApp Share on Facebook
Get it on Google Play
Meaning of word ಬಸಿರು from ಕನ್ನಡ dictionary with examples, synonyms and antonyms.

ಬಸಿರು   ನಾಮಪದ

Meaning : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

Example : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

Synonyms : ಗರ್ಭ, ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಭಿಮ್ಮನ್ಸೆ


Translation in other languages :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy

Meaning : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

Example : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

Synonyms : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


Translation in other languages :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter