Copy page URL Share on Twitter Share on WhatsApp Share on Facebook
Get it on Google Play
Meaning of word ಬಸಿ from ಕನ್ನಡ dictionary with examples, synonyms and antonyms.

ಬಸಿ   ಕ್ರಿಯಾಪದ

Meaning : ಅಕ್ಕಿಯನ್ನು ಬೇಯಿಸಿದ ನಂತರ ಅದರಲ್ಲಿರುವ ಗಂಜಿಯನ್ನು ಅಂಶವನ್ನು ಹೊರತೆಗೆಯುವ ಕ್ರಿಯೆ

Example : ಅಮ್ಮ ಅನ್ನವನ್ನು ಬಸಿಯುತ್ತಿದ್ದಾಳೆ.

Synonyms : ಗಂಜಿ ತೆಗೆ, ತಿಳಿಸುರಿ


Translation in other languages :

चावल पक जाने के उपरांत उसमें का माँड़ या बचा हुआ पानी निकालना।

माँ भात पसा रही है।
पसाना

Pour out.

The sommelier decanted the wines.
decant, pour, pour out