Copy page URL Share on Twitter Share on WhatsApp Share on Facebook
Get it on Google Play
Meaning of word ಬಸವನ ಹುಳು from ಕನ್ನಡ dictionary with examples, synonyms and antonyms.

ಬಸವನ ಹುಳು   ನಾಮಪದ

Meaning : ಒಂದು ಪ್ರಕಾರದ ಬಸವನ ಹುಳು ಅದರ ಕೋಶವನ್ನು ಪವಿತ್ರವೆಂದು ನಂಬಿ ಮತ್ತು ದೇವರ ಮುಂದೆ ಅದನ್ನು ಊರುವರು

Example : ಬಸವನ ಹುಳು ನೀರಿನಲ್ಲಿ ವಾಸಿಸುವ ಒಂದು ಜಲಚರ

Synonyms : ಅಂಬುಜ, ಚಂದ್ರಬಂಧು, ಶಂಖ, ಶಂಬುಕ, ಶಂಬೂಕ, ಸಿಂಧುಪುಷ್ಪ


Translation in other languages :

एक प्रकार का बड़ा घोंघा जिसका कोष पवित्र माना जाता है और देवताओं के आगे बजाया जाता है।

शंख एक जलीय जन्तु है।
अंबुज, अंभोज, अम्बुज, अम्भोज, अर्णभव, कंबु, कंबुक, कम्बु, कम्बुक, चंद्रबंधु, चन्द्रबन्धु, दैवारिप, पूत, शंख, शंबुक, शंबूक, शङ्ख, शम्बुक, शम्बूक, संबुक, सम्बुक, सिंधुज, सिंधुपुष्प, सिन्धुज, सिन्धुपुष्प, सूचिकामुख

Any of various edible tropical marine gastropods of the genus Strombus having a brightly-colored spiral shell with large outer lip.

conch

Meaning : ಶಂಖದ ರೀತಿಯ ಒಂದು ಕೀಟ ಅದು ನದಿ, ಜಲಾಶಯ ಮೊದಲಾದವುಗಳಲ್ಲಿ ಸಿಗುತ್ತದೆ

Example : ಕೆಲವು ಜನರು ಬಸವನ ಹುಳುವಿನ ಚಿಪ್ಪನ್ನು ಖಾದ್ಯದ ರೂಪದಲ್ಲಿ ಉಪಯೋಗಿಸುತ್ತಾರೆ.

Synonyms : ಬಸವನ ಹುಳದ ಚಿಪ್ಪು, ಶಂಖ


Translation in other languages :

शंख की तरह का एक कीड़ा जो नदी, जलाशयों आदि में पाया जाता है।

कुछ लोग घोंघे को खाद्य पदार्थ के रूप में प्रयोग करते हैं।
घोंघा, पूतिकामुख, शंखनख, शंङ्खनख, शंबु, शंबुक, शंबुका, शंबूक, शंबूका, शम्बु, शम्बुक, शम्बुका, शम्बूक, शम्बूका, संबुक, सम्बुक

Freshwater or marine or terrestrial gastropod mollusk usually having an external enclosing spiral shell.

snail