Meaning : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
Example :
ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
Translation in other languages :
Meaning : ಕೈಯಲ್ಲಿ ತೊಡುವ ಒಂದು ಒಡವೆ
Example :
ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.
Translation in other languages :
Meaning : ಕೈಯಲ್ಲಿ ಧರಿಸುವ ಬಳೆ
Example :
ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.
Translation in other languages :
Meaning : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು
Example :
ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.
Synonyms : ಬಳಿ, ಮೆತ್ತು, ಲೇಪಿಸು, ಸಾರಿಸು
Translation in other languages :
गीली वस्तु का पतला लेप चढ़ाना।
वह गोबर से घर लीप रही है।