Meaning : ಬಳಕೆಗೆ ಒಳಗಾದ ಯಾವುದೇ ವಸ್ತು ಅಥವಾ ಸಂಗತಿ
Example :
ಅವರು ಈಗಾಗಲೇ ಬಳಸಿದ ಕಾರನ್ನು ಅರ್ಧ ಬೆಲೆಗೆ ಕೊಂಡರು.
Synonyms : ಬಳಕೆಗೊಂಡ, ಬಳಕೆಗೊಂಡಂತ, ಬಳಕೆಗೊಂಡಂತಹ, ಬಳಸಿದಂತ, ಬಳಸಿದಂತಹ
Translation in other languages :
जो काम में लाया गया हो या जिसका उपयोग किया गया हो।
हलवाई ने मिठाई में प्रयुक्त चीज़ों की सूची बनाई।