Copy page URL Share on Twitter Share on WhatsApp Share on Facebook
Get it on Google Play
Meaning of word ಬಳಸದ from ಕನ್ನಡ dictionary with examples, synonyms and antonyms.

ಬಳಸದ   ಗುಣವಾಚಕ

Meaning : ಇರುವ ಹಣ, ಸಮಯ, ಸಂಪತ್ತು ಇತ್ಯಾದಿಗಳು ಬಳಕೆಯಾಗದೇ ಇರುವುದು

Example : ಮೊದಲು ಕರ್ಚಾಗದ ಹಣವನ್ನು ಬಳಸಿ.

Synonyms : ಉಪಯೋಗಿಸದ, ಉಪಯೋಗಿಸದಂತ, ಉಪಯೋಗಿಸದಂತಹ, ಕರ್ಚಾಗದ, ಕರ್ಚಾಗದಂತ, ಕರ್ಚಾಗದಂತಹ, ಬಳಸದಂತ, ಬಳಸದಂತಹ


Translation in other languages :

जो व्यतीत न हुआ हो।

अभी आपका अधिकांश जीवन अव्यतीत है।
शर्तों के अधीन रहते हुए किसी वर्ष की अव्यतीत अवधि में छूट दी जा सकती है।
अगत, अनबीता, अविगत, अव्यतीत

Meaning : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

Example : ಅವನು ಹೊಸ ಬೈಕೊಂದನ್ನು ಕೊಂಡನು.

Synonyms : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


Translation in other languages :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

Meaning : ಧರ್ಮಶಾಸ್ತ್ರದ ಪ್ರಕಾರ ಮಾರಲು ಯೋಗ್ಯವಲ್ಲದ

Example : ಇತ್ತೀಚಿನ ದಿನಗಳಲ್ಲಿ ಬಳಸದ ವಸ್ತು ಸಹ ಮಾರಟ ಮಾಡುತ್ತಾರೆ.

Synonyms : ಬಳಸದಂತ, ಬಳಸದಂತಹ


Translation in other languages :

धर्मशास्त्र के अनुसार न बेचने योग्य।

आजकल अपण्य वस्तुएँ भी बिकाऊ हो गई हैं।
अपण्य