Subscribe
URL of the page has been copied to clipboard.
Meaning : ಯಾರನ್ನಾದರೂ ತೂಗಾಡಿಸುವಂತೆ ಮಾಡು
Example : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.
Synonyms : ತೂಗಾಡಿಸು, ಬಾಗಿಸು
Translation in other languages :हिन्दी English
किसी को झूमने में प्रवृत्त करना।
Cause to move back and forth.
Meaning : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Example : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.
Synonyms : ಅಲ್ಲಾಡಿಸು, ತೂಗಾಡಿಸು, ಬಾಗಿಸು
Translation in other languages :हिन्दी
झुमाने का काम दूसरे से कराना।
Install App