Copy page URL Share on Twitter Share on WhatsApp Share on Facebook
Get it on Google Play
Meaning of word ಬಲೆಯಲ್ಲಿ ಹಿಡಿ from ಕನ್ನಡ dictionary with examples, synonyms and antonyms.

ಬಲೆಯಲ್ಲಿ ಹಿಡಿ   ಕ್ರಿಯಾಪದ

Meaning : ಜಾಲದಲ್ಲಿ ಹಿಡಿದು ಹಾಕು ಅಥವಾ ಜಾಲದಲ್ಲಿ ಸಿಕ್ಕಿ ಬೀಳಿಸುವ ಪ್ರಕ್ರಿಯೆ

Example : ಮೀನುಗಾರರು ಮೀನುಗಳನ್ನು ಬಲೆಯಲ್ಲಿ ಹಿಡಿಯುತ್ತಿದ್ದಾರೆ.

Synonyms : ಬಲೆಯಿಂದ ಹಿಡಿ


Translation in other languages :

* जाल से पकड़ना या जाल में फँसाना।

मछुआरा मछलियों को जाल से पकड़ रहा है।
जाल से पकड़ना

Catch with a net.

Net a fish.
net, nett

Meaning : ಬಲೆಯಲ್ಲಿ ಬಿಳಿಸು

Example : ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.

Synonyms : ಸಿಕ್ಕಿಸು


Translation in other languages :

फंदे में डालना।

शिकारी जाल में एक पक्षी को फाँद रहा है।
फँसाना, फंसाना, फाँदना, फांदना

Catch in or as if in a trap.

The men trap foxes.
ensnare, entrap, snare, trammel, trap