Meaning : ಯಾವುದು ತುಂಬಾ ಕಹಿಯಾಗಿರುವುದೋ
Example :
ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.
Synonyms : ಅತಿ ಕಹಿಯಾದ, ತುಂಬಾ ಕಹಿಯಾದ
Translation in other languages :
जो बहुत ही या अत्यधिक कड़वा हो।
वह रोग से मुक्ति पाने के लिए बहुत कड़वी दवा पीता है।